by Editor | Nov 18, 2026 | ಬಸದಿಗಳು
ಜೈನ ಸಂದೇಶ ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜೈನರನ್ನ ಕಾಣಬಹುದು ಜೊತೆಗೆ ಜೈನರಿಗಾಗಿ ತನ್ನದೆಯಾದ ಇತಿಹಾಸವನ್ನ ಕೂಡಾ ಬೆಳಗಾವಿ ಹೊಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಳಗಾವಿಯ ಪೂರ್ವ ಭಾಗದ ಕೋಟೆ ಕೆರೆ ಬಳಿಯಲ್ಲಿ ವಿಶಾಲವಾದ 12ನೇ ಶತಮಾನದ ಬೆಳಗಾವಿ ಕೋಟೆಯಿದೆ. ಕರ್ನಾಟಕದ ಅತ್ಯಂತ ಹಳೆಯ ಕೋಟೆಗಳಲ್ಲಿ ಜೈನ...