by Veda Koulagi | Nov 18, 2026 | ಸುದ್ದಿ
ಜೈನ ಸಂದೇಶ ಹಳಿಂಗಳಿ (ಬಾಗಲಕೋಟೆ ಜಿಲ್ಲೆ) : ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಜೈನ ಧರ್ಮ ಹಾಗೂ ಶ್ರಮಣ ಸಂಸ್ಕೃತಿಗೆ ವಿಶಿಷ್ಟವಾದ ಸ್ಥಾನವಿದೆ. ಪ್ರಥಮ ತೀರ್ಥಂಕರರಾದ ಆದಿನಾಥ ಭಗವಂತರು ಮಾನವ ಸಮಾಜಕ್ಕೆ ಅಸಿ, ಮಸಿ, ಕೃಷಿ ಸೇರಿದಂತೆ ಜೀವನೋಪಯೋಗಿ ಕಲೆಗಳನ್ನು ಬೋಧಿಸಿ ಮೋಕ್ಷಮಾರ್ಗವನ್ನು ತೋರಿಸಿಕೊಟ್ಟರು. ಭಾರತೀಯ ಶ್ರಮಣ...